ಮುಖ್ಯ ಪುಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಕಿಪೀಡಿಯಕ್ಕೆ ಸ್ವಾಗತ!

ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ

ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೧೬,೯೧೨ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.


ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.

ವಿಶೇಷ ಲೇಖನ

Fungi collage.jpg

ಶಿಲೀಂಧ್ರ ಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಒಂದು ಸದಸ್ಯ ಜೀವಿಯಾಗಿದೆ. ಇದು ಯೀಸ್ಟ್‌ಗಳು (ಕಿಣ್ವ ಬೂಸ್ಟ್‌ಗಳು) ಮತ್ತು ಮೊಲ್ಡ್‌ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ ಅಣಬೆಗಳನ್ನೂ ಒಳಗೊಳ್ಳುತ್ತದೆ. ಈ ಜೀವಿಗಳು ಕಿಂಗ್‌ಡಮ್, ಶಿಲೀಂಧ್ರಗಳು ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ. ಶಿಲೀಂಧ್ರ ಕೋಶಗಳು ಸೆಲ್ಯುಲೋಸ್‌ಗಳನ್ನು ಒಳಗೊಂಡಿರುವ ಸಸ್ಯಗಳ ಕೋಶದ ಗೋಡೆಗಳಂತಲ್ಲದೇ, ಕೈಟಿನ್‌ಗಳನ್ನು ಒಳಗೊಂಡಿರುವ ಕೋಶ ಗೋಡೆಗಳನ್ನು ಹೊಂದಿರುತ್ತವೆ ಎಂಬುದು ಒಂದು ಪ್ರಮುಖವಾದ ಭಿನ್ನತೆಯಾಗಿದೆ. ಈ, ಮತ್ತು ಇತರ ಭಿನ್ನತೆಗಳು ತೋರಿಸುವುದೇನೆಂದರೆ, ಫಂಗಿಯು ಒಂದು ಸಾಮಾನ್ಯ ಪೂರ್ವಿಕನನ್ನು ಹೊಂದಿರುವ (ಒಂದು ಮೊನೊಪೊಲಿಟಿಕ್ ಗುಂಪು) ಯುಮೈಕೋಟಾ (ನಿಜವಾದ ಫಂಗಿ) ಅಥವಾ ಯುಮೈಸೆಟ್ಸ್ ಎಂದು ಕರೆಯಲ್ಪಡುವ ಸಂಬಂಧಿತ ಜೀವಿಗಳ ಒಂದು ಏಕೈಕ ಗುಂಪಿನಿಂದ ತೆಗೆದುಕೊಳ್ಳಲ್ಪಡುತ್ತದೆ. (ಹೆಚ್ಚಿನ ಮಾಹಿತಿ...)

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »

ನಮ್ಮ ಹೊಸ ಲೇಖನಗಳಿಂದ...

Amaravati Stupa in AP W IMG 8075.jpg
Hevea semillas2.jpg

ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

  • ಅಮರಾವತಿ (ಆಂಧ್ರ ಪ್ರದೇಶ) ಆಂಧ್ರಪ್ರದೇಶದ ಒಂದು ಐತಿಹಾಸಿಕ ಪಟ್ಟಣ. ಬೌದ್ಧರ ಕಾಲದಿಂದಲೂ ಪ್ರಸಿದ್ಧವಾದ ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ (ಚಿತ್ರಿತ)ಸ್ತೂಪವಿದೆ.
  • ರಬ್ಬರು ಬೀಜದಿಂದ(ಚಿತ್ರಿತ)ರಬ್ಬರು ಬೀಜದ ಎಣ್ಣೆಯನ್ನು ತೆಗೆಯಲಾಗುತ್ತದೆ. ಅಡಿಗೆಗೆ ಬಳಸಲಾಗದ ಈ ಎಣ್ಣೆಯಿಂದ ಫ್ಯಾಟಿ ಆಮ್ಲಗಳು ಮತ್ತಿತರ ರಾಸಾಯನಿಕಗಳನ್ನು ತಯಾರುಮಾಡಲಾಗುತ್ತದೆ.
  • ಕಾಳಿಂಗ ಸರ್ಪ - ೫.೬ ಮೀಟರ್‌ಗಳವರೆಗೆ ಬೆಳೆಯುವ ವಿಶ್ವದ ಅತಿ ಉದ್ದದ ಈ ವಿಷಪೂರಿತ ಹಾವು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತದೆ.
  • ಕೊವಾಲಾ - ದಿನದ ೧೬ ಗಂಟೆಗಳಷ್ಟು ಕಾಲ ನಿದ್ದೆ ಮಾಡುವ ಈ ಪ್ರಾಣಿಯ ಮುಖ್ಯ ಆಹಾರ ನೀಲಗಿರಿ ಮರದ ಎಲೆಗಳು.
  • ರೆಕ್ಕೆದಿರಿಸು ಹಾರಾಟ - ಒಂದು ವಿಶೇಷವಾದ ಜಿಗಿತದ ದಿರಿಸನ್ನು ಬಳಸಿಕೊಂಡು ಗಾಳಿಯಲ್ಲಿ ತೇಲಿಕೊಂಡು ಸಾಗುವ ಕ್ರೀಡೆಯಾಗಿದೆ.
  • ಭಿಲ್ಲರು - ಭಾರತದ ಬುಡಕಟ್ಟುಗಳ ಜನಸಂಖ್ಯೆಯಲ್ಲಿ ಭಿಲ್ಲರು ಎರಡನೆಯ ಸ್ಥಾನವನ್ನು ಹೊಂದಿದ್ದರೆ.

ಸುದ್ದಿಯಲ್ಲಿ

  • ಅಕ್ಟೋಬರ್, ೪- ಅಸ್ಸಾಂ ನಲ್ಲಿ ಪ್ರವಾಹ, ೪ ಲಕ್ಷ ಮಂದಿ ನಿರಾಶ್ರಿತರು,
  • ಅಕ್ಟೋಬರ್, ೨- ಮಹಾತ್ಮಾ ಗಾಂಧೀಜಿಯವರ ೧೪೫ನೆ ಹುಟ್ಟುಹಬ್ಬದಂದು "ಸ್ವಚ್ಛ ಭಾರತ ಅಭಿಯಾನ"ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
  • ಸೆಪ್ಟೆಂಬರ್, ೨೮-ಭಾರತ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾಗಿ ರಾಷ್ಟ್ರಪತಿಗಳಿಂದ ಕರ್ನಾಟಕದ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ಪ್ರಮಾಣ ವಚನ ಸ್ವೀಕಾರ.


ಈ ತಿಂಗಳ ಪ್ರಮುಖ ದಿನಗಳು

ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಂ ಕಾರಂತರ ಜನನ
ಮಹಾತ್ಮಾ ಗಾಂಧಿ
ವಿಕಿಪೀಡಿಯ ಪರ್ಯಟನೆ
Map karnataka flag.JPG ಕರ್ನಾಟಕ ಮತ್ತು ಕನ್ನಡ

ಜಿಲ್ಲೆಗಳುತಾಲ್ಲೂಕುಗಳುಪ್ರಮುಖ ಸ್ಥಳಗಳುಇತಿಹಾಸಮುಖ್ಯಮಂತ್ರಿಗಳುಪ್ರಸಿದ್ಧ ವ್ಯಕ್ತಿಗಳುಬೆಂಗಳೂರುಕನ್ನಡ ವ್ಯಾಕರಣಕನ್ನಡ ಪತ್ರಿಕೆಗಳು

Nuvola filesystems www.png ಭೂಗೋಳ

ಭೂಗೋಳಖಂಡಗಳುದೇಶಗಳುನಗರಗಳುಜಲಸಮೂಹಗಳುಪರ್ವತಶ್ರೇಣಿಗಳುಮರುಭೂಮಿಗಳುಭೂಗೋಳ ಶಾಸ್ತ್ರಸೌರಮಂಡಲಖಗೋಳಶಾಸ್ತ್ರ

Nuvola apps kcoloredit.png ಕಲೆ ಮತ್ತು ಸಂಸ್ಕೃತಿ

ಸಂಸ್ಕೃತಿಭಾಷೆಗಳುಸಾಹಿತ್ಯಸಾಹಿತಿಗಳುಸಂಗೀತಸಂಗೀತಗಾರರುಧರ್ಮಜಾನಪದಹಬ್ಬಗಳುಕ್ರೀಡೆಪ್ರವಾಸೋದ್ಯಮರಂಗಭೂಮಿಚಿತ್ರರಂಗಪ್ರಾಚ್ಯ ಸಂಶೋಧಕರು

Nuvola apps kdmconfig.png ಜನ - ಜೀವನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರುನೊಬೆಲ್ ಪ್ರಶಸ್ತಿ ಪುರಸ್ಕೃತರುಸ್ವಾತಂತ್ರ್ಯ ಹೋರಾಟಗಾರರುಭಾರತ ರತ್ನ ಪುರಸ್ಕೃತರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತರುಉದ್ಯಮಿಗಳು ಉದ್ಯಮಗಳು

Nuvola apps kworldclock.png ಇತಿಹಾಸ

ಇತಿಹಾಸಐತಿಹಾಸಿಕ ಸ್ಥಳಗಳು-ಸ್ಮಾರಕಗಳುವಿಶ್ವ ಪರಂಪರೆಯ ತಾಣಗಳುಭಾರತದ ಇತಿಹಾಸಕಾಲ

Nuvola apps kalzium.png ವಿಜ್ಞಾನ ಮತ್ತು ತಂತ್ರಜ್ಞಾನ

ವಿಜ್ಞಾನತಂತ್ರಜ್ಞಾನತಂತ್ರಜ್ಞರುವಿಜ್ಞಾನಿಗಳುಖಗೋಳಶಾಸ್ತ್ರಜೀವಶಾಸ್ತ್ರರಸಾಯನಶಾಸ್ತ್ರಭೂಶಾಸ್ತ್ರಭೌತಶಾಸ್ತ್ರಗಣಿತ

ReligiousSymbolsIndian.PNG ಧರ್ಮ ಮತ್ತು ಆಧ್ಯಾತ್ಮಿಕತೆ

ಧರ್ಮಆಧ್ಯಾತ್ಮಹಿಂದೂ ಧರ್ಮಜೈನ ಧರ್ಮಬೌದ್ಧ ಧರ್ಮಇಸ್ಲಾಂ ಧರ್ಮಕ್ರೈಸ್ತ ಧರ್ಮಯಹೂದಿ ಧರ್ಮಸಿಖ್ ಧರ್ಮಧಾರ್ಮಿಕ ಗ್ರಂಥಗಳುಪುರಾಣ

Nuvola filesystems folder home.png ಸಮಾಜ ಮತ್ತು ರಾಜಕೀಯ

ಸಮಾಜರಾಜಕೀಯಶಿಕ್ಷಣಭಾರತದ ರಾಷ್ಟ್ರಪತಿಗಳುಭಾರತದ ಪ್ರಧಾನ ಮಂತ್ರಿಗಳುಸಮಾಜಸೇವಕರುಭಯೋತ್ಪಾದನೆ

Exquisite-xine.png ಕನ್ನಡ ಸಿನೆಮಾ

ಚಲನಚಿತ್ರಗಳುನಿರ್ದೇಶಕರುನಟರುನಟಿಯರುನಿರ್ಮಾಪಕರುಚಿತ್ರ ಸಂಗೀತಚಿತ್ರಸಾಹಿತಿಗಳು

Applications-games.svg ಮನೋರಂಜನೆ ಮತ್ತು ಕ್ರೀಡೆ

ಕ್ರೀಡೆಕ್ರೀಡಾಪಟುಗಳುಕ್ರೀಡಾ ಪ್ರಶಸ್ತಿಗಳುಕ್ರಿಕೆಟ್ಟೆನ್ನಿಸ್ಪ್ರವಾಸದೂರದರ್ಶನ


Emblem of India.svg ಭಾರತದ ಇತರ ನುಡಿಗಳಲ್ಲಿ ವಿಕಿಪೀಡಿಯ


ವಿಕಿಪೀಡಿಯ ಬಳಗದ ಇತರ ಯೋಜನೆಗಳು:
ಮೆಟಾ-ವಿಕಿ 
ಪ್ರಾಜೆಕ್ಟ್ ಸಂಯೋಜನೆ 
ವಿಕಿಮೀಡಿಯ ಕಾಮನ್ಸ್ 
ಮೀಡಿಯಾ ಕಣಜ 
ವಿಕ್ಷನರಿ 
ಶಬ್ದಕೋಶ 
ವಿಕಿ ಬುಕ್ಸ್ 
ಪುಸ್ತಕಗಳು 
ವಿಕಿ ಸೋರ್ಸ್ 
ಮುಕ್ತ ಸಾಹಿತ್ಯ 
ವಿಕಿ ಕೋಟ್ 
ಉಕ್ತಿಗಳು 
ವಿಕಿ ನ್ಯೂಸ್
ಸುದ್ದಿ
ವಿಕಿ ಸ್ಪೀಷೀಸ್
ಜೈವಿಕ ಮಾಹಿತಿ

ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).

"http://kn.wikipedia.org/w/index.php?title=ಮುಖ್ಯ_ಪುಟ&oldid=269215" ಇಂದ ಪಡೆಯಲ್ಪಟ್ಟಿದೆ