ಆಂಸ್ಟರ್ಡ್ಯಾಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಂಸ್ಟರ್ಡ್ಯಾಮ್
ರಾತ್ರಿಯಲ್ಲಿ ಕೈಜರ್ಸ್ಗ್ರಾಕ್ತ್
ರಾತ್ರಿಯಲ್ಲಿ ಕೈಜರ್ಸ್ಗ್ರಾಕ್ತ್
ಆಂಸ್ಟರ್ಡ್ಯಾಮ್ ಬಾವುಟ
ಬಾವುಟ
Coat of arms of ಆಂಸ್ಟರ್ಡ್ಯಾಮ್
ಲಾಂಛನ
ಅಡ್ಡಹೆಸರು(ಗಳು): ಮೋಕಮ್, ಉತ್ತರದ ವೆನಿಸ್
ಧ್ಯೇಯಸೂತ್ರ: Heldhaftig, Vastberaden, Barmhartig
(ಧೀರತನ, ವೀರತನ, ದಯಾಳು)
ನೆದರ್‍ಲ್ಯಾಂಡ್ಸ್ ಭೂಪಟದಲ್ಲಿ ಆಂಸ್ಟರ್ಡ್ಯಾಮ್
ನೆದರ್‍ಲ್ಯಾಂಡ್ಸ್ ಭೂಪಟದಲ್ಲಿ ಆಂಸ್ಟರ್ಡ್ಯಾಮ್
ರೇಖಾಂಶ: 52°22′23″N 4°53′32″E / 52.37306°N 4.89222°E / 52.37306; 4.89222
ದೇಶ ನೆದರ್‍ಲ್ಯಾಂಡ್ಸ್
ಪ್ರಾಂತ್ಯ ಉತ್ತರ ಹಾಲೆಂಡ್
ಜಿಲ್ಲೆಗಳು ೧೫
ಸರ್ಕಾರ
 - ಪ್ರಕಾರ ಪುರಸಭೆ
 - ಮೇಯರ್ ಜಾಬ್ ಕೊಹೆನ್[೧]
ವಿಸ್ತೀರ್ಣ [೨][೩]
 - ಒಟ್ಟು ೨೧೯ ಚದರ ಕಿಮಿ (೮೪.೬ ಚದರ ಮೈಲಿ)
 - ಭೂಭಾಗ ೧೬೬ ಚದರ ಕಿಮಿ (೬೪.೧ ಚದರ ಮೈಲಿ)
 - ಜಲಪ್ರದೇಶ ೫೩ ಚದರ ಕಿಮಿ (೨೦.೫ ಚದರ ಮೈಲಿ)
 - ನಗರ ಪ್ರದೇಶ ೧,೦೦೩ ಚದರ ಕಿಮಿ (೩೮೭.೩ ಚದರ ಮೈಲಿ)
 - ಮಹಾನಗರ ೧,೮೧೫ ಚದರ ಕಿಮಿ (೭೦೦.೮ ಚದರ ಮೈಲಿ)
ಎತ್ತರ [೪] ೨ ಮೀ (೭ ಅಡಿ)
ಜನಸಂಖ್ಯೆ (ಅಕ್ಟೋಬರ್ ೧ ೨೦೦೮)[೫]
 - ಒಟ್ಟು ೭೫೫
 - ಸಾಂದ್ರತೆ ೪,೪೫೯/ಚದರ ಕಿಮಿ (೧೧,೫೪೮.೮/ಚದರ ಮೈಲಿ)
 - ನಗರ ಪ್ರದೇಶ ೧೩,೬೪,೪೨೨
 - ಮಹಾನಗರ ೨೧,೫೮,೩೭೨
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂಚೆ ಕೋಡ್ 1011 – 1109
ದೂರವಾಣಿ ಕೋಡ್ 020
ಅಂತರ್ಜಾಲ ತಾಣ: www.amsterdam.nl

ಆಂಸ್ಟರ್ಡ್ಯಾಮ್ ನೆದರ್ಲ್ಯಾಂಡ್ಸ್ ದೇಶದ ರಾಜಧಾನಿ ಮತ್ತು ಅದರ್ ಅತ್ಯಂತ ದೊಡ್ಡ ನಗರ. ಸುಮಾರು ೭೪೭,೨೯೦ ಜನಸಂಖ್ಯೆ ಇರುವ ಈ ನಗರ ದೇಶದ ಪಶ್ಚಿಮ ಭಾಗದಲ್ಲಿರುವ ಉತ್ತರ ಹಾಲೆಂಡ್ ಪ್ರದೇಶದಲ್ಲಿ ಒಳಪಟ್ಟಿದೆ. ಆಂಸ್ಟೆಲ್ ನದಿಗೆ ಇರುವ ಅಣೆಕಟ್ಟಿನಿಂದಾಗಿ(ಆಂಗ್ಲದಲ್ಲಿ ಡ್ಯಾಮ್) ಈ ನಗರಕ್ಕೆ ಆಂಸ್ಟರ್ಡ್ಯಾಮ್ ಎಂದು ಹೆಸರು ಬಂದಿದೆ.[೬]. ಇದು ನೆದರ್ಲ್ಯಾಂಡ್ಸ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದು, ವಿಶ್ವದ ೫೦೦ ಅತ್ಯಂತ ದೊಡ್ಡ ಕಂಪೆನಿಗಳಲ್ಲಿ ೭ ಈ ನಗರದಲ್ಲಿ ಸ್ಥಿತವಾಗಿವೆ.[೭] ಇದರಲ್ಲಿ ಫಿಲಿಪ್ಸ್ ಮತ್ತು ಐ.ಎನ್.ಜಿ ಕೂಡ ಇವೆ.

ಉಲ್ಲೇಖಗಳು[ಬದಲಾಯಿಸಿ]

  1. "WorldMayor.com - Job Cohen, Mayor of Amsterdam 2006". Retrieved 2007-04-19. 
  2. "Kerncijfers voor Amsterdam en de stadsdelen". www.os.amsterdam.nl. Research and Statistics Service, City of Amsterdam. 2006-01-01. Retrieved 2007-04-04. 
  3. "Area, population density, dwelling density and average dwelling occupation". www.os.amsterdam.nl. Research and Statistics Service, City of Amsterdam. 2006-01-01. Retrieved 2008-08-13. 
  4. "Actueel Hoogtestand Nederland" (in Dutch). Retrieved 2008-05-18. 
  5. "Population" (IN DUTCH). Themes. City of Amsterdam. October 2008. Retrieved 2008-11-03. 
  6. Encyclopædia Britannica Eleventh Edition, Vol 1, p896-898.
  7. After Athens in 1985 and Florence in 1986, Amsterdam was in 1986 chosen as the European Capital of Culture, confirming its eminent position in Europe and the Netherlands. See here for an overview of the European cities and capitals of culture over the years.

ಹೊರಗಿನ ಸಂಪರ್ಕಗಳು[ಬದಲಾಯಿಸಿ]