ಟುನೀಶಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
الجمهورية التونسية
ಅಲ್-ಜುಮ್ಹುರಿಯ್ಯಾ ಅತ್-ತುನಿಸಿಯ್ಯಾ

ಟುನೀಶಿಯ ಗಣರಾಜ್ಯ
ಟುನೀಶಿಯ ದೇಶದ ಧ್ವಜ ಟುನೀಶಿಯ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಹುರ್ರಿಯ, ನಿಧಾಮ್, 'ಅದಲ
"ಸ್ವಾತಂತ್ರ್ಯ, ಶಿಸ್ತು, ನ್ಯಾಯ"
ರಾಷ್ಟ್ರಗೀತೆ: ಹಿಮತ್ ಅಲ್ ಹಿಮ

Location of ಟುನೀಶಿಯ

ರಾಜಧಾನಿ ಟುನಿಸ್
36°50′N 10°9′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅರಬಿಕ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಜೀನ್ ಎಲ್ ಅಬಿದೀನ್ ಬೆನ್ ಆಲಿ
 - ಪ್ರಧಾನ ಮಂತ್ರಿ ಮೊಹಮ್ಮದ್ ಘನ್ನೂಚಿ
ಸ್ವಾತಂತ್ರ್ಯ  
 - ಫ್ರಾನ್ಸ್ ಇಂದ ಮಾರ್ಚ್ ೨೦, ೧೯೫೬ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 163610 ಚದರ ಕಿಮಿ ;  (92nd)
  63170 ಚದರ ಮೈಲಿ 
 - ನೀರು (%) 5.0
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 10,102,000 (78th)
 - ೧೯೯೪ರ ಜನಗಣತಿ 8,785,711
 - ಸಾಂದ್ರತೆ 62 /ಚದರ ಕಿಮಿ ;  (133rd (2005))
161 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೭ರ ಅಂದಾಜು
 - ಒಟ್ಟು $ 97.74 billion (60th)
 - ತಲಾ $9,630 (73rd)
ಮಾನವ ಅಭಿವೃದ್ಧಿ
ಸೂಚಿಕ
(೨೦೦೫)
Increase 0.766 (91st) – ಮಧ್ಯಮ
ಕರೆನ್ಸಿ ಟುನೀಶಿಯದ ದಿನಾರ್ (TND)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .tn
ದೂರವಾಣಿ ಕೋಡ್ +216

ಟುನೀಶಿಯ (تونس ಟುನಿಸ್), ಅಧಿಕೃತವಾಗಿ ಟುನೀಶಿಯ ಗಣರಾಜ್ಯ (الجمهورية التونسية), ಉತ್ತರ ಆಫ್ರಿಕಾದಲ್ಲಿ ಮೆಡಿಟರೇನಿಯ ಸಮುದ್ರದ ತಟದಲ್ಲಿರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಲ್ಜೀರಿಯ ಮತ್ತು ಆಗ್ನೇಯಕ್ಕೆ ಲಿಬ್ಯಾ ದೇಶಗಳಿವೆ. ಈ ದೇಶದ ಸುಮಾರು ೪೦% ಸಹಾರ ಮರುಭೂಮಿಗೆ ಸೇರಿದೆ. ಇತಿಹಾಸದಲ್ಲಿ ಈ ಪ್ರದೇಶ ಫೊನೀಶಿಯಕಾರ್ಥೇಜ್ ನಗರವನ್ನು ಹೊಂದಿತ್ತು.

"https://kn.wikipedia.org/w/index.php?title=ಟುನೀಶಿಯ&oldid=576347" ಇಂದ ಪಡೆಯಲ್ಪಟ್ಟಿದೆ