ಅಂಡೋರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Principat d'Andorra
ಪ್ರಿನ್ಸಿಪಾಟ್ ದ್'ಅಂಡೋರ

ಅಂಡೋರ ರಾಜ್ಯ
ಅಂಡೋರ ದೇಶದ ಧ್ವಜ ಅಂಡೋರ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Virtus Unita Fortior"
(ಲ್ಯಾಟಿನ್:"Virtue United is Stronger")
ರಾಷ್ಟ್ರಗೀತೆ: El Gran Carlemany, Mon Pare
(ಕ್ಯಾಟಲನ್:The Great Charlemagne, my Father)

Location of ಅಂಡೋರ

ರಾಜಧಾನಿ ಅಂಡೋರ ಲ ವೆಲ್ಲ
42°30′N 1°31′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಕ್ಯಾಟಲನ್
ಸರಕಾರ ಸಂಸದೀಯ ಸಹಒಡೆತನ
 - ಫ್ರಾನ್ಸ್ನ ಸಹಒಡೆಯ ನಿಕೊಲಸ್ ಸಾರ್ಕೋಜಿ
 - ಎಪಿಸ್ಕೊಪಲ್ ಸಹಒಡೆಯ ಜೊಆನ್ ಎನ್ರಿಕ್ ವಿವೆಸ್ ಸಿಸಿಲಿಯ
 - ಪ್ರಧಾನ ಮಂತ್ರಿ ಅಲ್ಬರ್ಟ್ ಪಿನ್ಟಾಟ್ ಸಾನ್ಟೊಲಾರಿಯ
ಸ್ವಾತಂತ್ರ್ಯ  
 - Paréage ೧೨೭೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 468 ಚದರ ಕಿಮಿ ;  (193rd)
  181 ಚದರ ಮೈಲಿ 
 - ನೀರು (%) 0
ಜನಸಂಖ್ಯೆ  
 - ೨೦೦೭ರ ಅಂದಾಜು 71,822 (194th)
 - ೨೦೦೬ರ ಜನಗಣತಿ 69,150
 - ಸಾಂದ್ರತೆ 154 /ಚದರ ಕಿಮಿ ;  (69th)
393 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $2.77 billion (177th)
 - ತಲಾ $38,800 (unranked)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
 (n/a) – unranked
ಕರೆನ್ಸಿ ಯುರೊ (€)1 (EUR)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .ad2
ದೂರವಾಣಿ ಕೋಡ್ +376
caption=Escaldes-Engordany with Caldea spa (center)

ಅಂಡೋರ (ಕ್ಯಾಟಲನ್ ಭಾಷೆಯಲ್ಲಿ: Andorra, ಅಧಿಕೃತವಾಗಿ: Principat d'Andorra) ದಕ್ಷಿಣ ಯುರೋಪ್ನ ಒಂದು ಚಿಕ್ಕ ಭೂಆವರಿತ ದೇಶ. ಪಿರನೀಸ್ ಪರ್ವತಶ್ರೇಣಿಯ ಪೂರ್ವ ಭಾಗದಲ್ಲಿರುವ ಈ ದೇಶ ಸ್ಪೇನ್ ಮತ್ತು ಫ್ರಾನ್ಸ್ಗಳೊಂದಿಗೆ ಗಡಿಯನ್ನು ಹೊಂದಿದೆ.

"https://kn.wikipedia.org/w/index.php?title=ಅಂಡೋರ&oldid=317938" ಇಂದ ಪಡೆಯಲ್ಪಟ್ಟಿದೆ