ಹಾಂಗ್ ಕಾಂಗ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
香港特別行政區
ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ
ಹಾಂಗ್ ಕಾಂಗ್ ದೇಶದ ಧ್ವಜ ಹಾಂಗ್ ಕಾಂಗ್ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: -

Location of ಹಾಂಗ್ ಕಾಂಗ್

ರಾಜಧಾನಿ -
22°18′N 114°12′E
ಅತ್ಯಂತ ದೊಡ್ಡ ನಗರ -
ಅಧಿಕೃತ ಭಾಷೆ(ಗಳು) ಚೀನಿ, ಆಂಗ್ಲ [೧]
ಸರಕಾರ ವಿಶೇಷ ಆಡಳಿತ ಪ್ರದೇಶ
 - ಮುಖ್ಯ ಕಾರ್ಯನಿರ್ವಾಹಕ ಸರ್ ಡೊನಾಲ್ಡ್ ತ್ಸಾಂಗ್
 - ಮುಖ್ಯ ನ್ಯಾಯಾಧೀಶ ಆಂಡ್ರೂ ಲೀ
 - ವಿಧಾನ ಪರಿಷತ್ತಿನ ರಾಷ್ಟ್ರಪತಿ ಜಾಸ್ಪರ್ ತ್ಸಾಂಗ್
ಸ್ಥಾಪನೆ  
 - ನಾನ್ಕಿಂಗ್ ಒಪ್ಪಂದ ಆಗಸ್ಟ್ ೨೯ ೧೮೪೨ 
 - ಜಪಾನೀಯರ ಸ್ವಾಧೀನ ಡಿಸೆಂಬರ್ ೨೫ ೧೯೪೧
ಆಗಸ್ಟ್ ೧೫ ೧೯೪೫ 
 - ಸಾರ್ವಭೌಮತ್ವದ ವರ್ಗಾವಣೆ ಜುಲೈ ೧ ೧೯೯೭ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ ೧,೧೦೪ ಚದರ ಕಿಮಿ ;  (೧೮೩ನೆಯ)
  ೪೨೬ ಚದರ ಮೈಲಿ 
 - ನೀರು (%) ೪.೬
ಜನಸಂಖ್ಯೆ  
 - ೨೦೦೮ರ ಅಂದಾಜು ೬,೯೮೫,೨೦೦[೨] (೯೮ನೆಯ)
 - ೨೦೦೧ರ ಜನಗಣತಿ ೬,೭೦೮,೩೮೯
 - ಸಾಂದ್ರತೆ ೬,೩೫೨ /ಚದರ ಕಿಮಿ ;  (೪ನೆಯ)
೧೬,೪೬೯ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೭ರ ಅಂದಾಜು
 - ಒಟ್ಟು $೨೯೩.೩೧೧ ಬಿಲಿಯನ್[೩] (೩೮ನೆಯ)
 - ತಲಾ $೪೨,೧೨೩[೩] (೧೦ನೆಯ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೭)
Increase ೦.೯೩೭ (೨೧ನೆಯ) – ಉತ್ತಮ
ಕರೆನ್ಸಿ ಹಾಂಗ್ ಕಾಂಗ್ ಡಾಲರ್ (HKD)
ಕಾಲಮಾನ HKT (UTC+8)
ಅಂತರ್ಜಾಲ TLD .hk
ದೂರವಾಣಿ ಕೋಡ್ +852

ಹಾಂಗ್ ಕಾಂಗ್ (ಚೀನಿ: 香港), ಅಧಿಕೃತವಾಗಿ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ,[೪] ಚೀನ ದೇಶದ ದಕ್ಷಿಣ ಕಡಲ ತೀರದಲ್ಲಿರುವ ಒಂದು ಪ್ರದೇಶ. ಉತ್ತರದಲ್ಲಿ ಚೀನದ ಗುವಾಂಗ್ಡಾಂಗ್ ಪ್ರಾಂತ್ಯದ ಜೊತೆ ಗಡಿ ಹೊಂದಿದ್ದು, ಉಳಿದ ಮೂರು ದಿಕ್ಕಿನಲ್ಲಿ ದಕ್ಷಿಣ ಚೀನ ಸಮುದ್ರದಿಂದ ಆವ್ರತಗೊಂಡಿದೆ. ಸುಮಾರು ೬.೯ ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯಾ ಸಾಂದ್ರತೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ.[೫]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. The Hong Kong Basic Law states that the official languages are "Chinese and English". [೧]
  2. HK Census and Statistics Department
  3. ೩.೦ ೩.೧ "Hong Kong". International Monetary Fund. Retrieved 2008-10-09. 
  4. The name was often written as Hongkong until the government officially adopted the current form in 1926 (Hongkong Government Gazette, Notification 479, 3 September 1926). Nevertheless, some century-old organisations still use the name, such as the Hongkong Post and The Hongkong and Shanghai Banking Corporation. While the names of most cities in the People's Republic of China are romanised into English using pinyin, the official English name is Hong Kong rather than the pinyin Xianggang. See also: Pronunciation of Hong Kong
  5. Ash, Russell. The Top 10 of Everything 2007. Hamlyn. pp. p78. ISBN 0-600-61532-4.