ಸ್ಪೇನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Reino de España
ಸ್ಪೇನ್ ಸಂಸ್ಥಾನ
ಸ್ಪೇನ್ ದೇಶದ ಧ್ವಜ ಸ್ಪೇನ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಪ್ಲಸ್ ಅಲ್ಟ್ರಾ(ಲ್ಯಾಟಿನ್)
"ಮಿತಿಯನ್ನು ಮೀರಿ"
ರಾಷ್ಟ್ರಗೀತೆ: ಮಾರ್ಚಾ ರಿಯಲ್ (ಸ್ಪ್ಯಾನಿಷ್)[note ೧]
"ರಾಜವಂಶದ ಪಥಸಂಚಲನ"

Location of ಸ್ಪೇನ್

ರಾಜಧಾನಿ ಮ್ಯಾಡ್ರಿಡ್
40°26′N 3°42′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್[note ೨]
ಸರಕಾರ ಸಂಸದೀಯ ಪ್ರಜಾತಂತ್ರ ಮತ್ತು ರಾಜ್ಯಾಂಗಬದ್ಧ ರಾಜತ್ವ
 - ರಾಜ ಜುಆನ್ ಕಾರ್ಲೋಸ್ ೧
 - ಪ್ರಧಾನ ಮಂತ್ರಿ ಜೋಸ್ ಲೂಯಿಸ್ ರೊಡ್ರಿಗ್ಝ್ ಜಾಪತೆರೊ
ಸ್ಥಾಪನೆ ೧೫ನೆಯ ಶತಮಾನ 
 - ಏಕೀಕರಣ 1469 
 - ವಂಶೀಯ ಒಕ್ಕೂಟ 1516 
 - ವಾಸ್ತವ 1716 
 - ಅಧಿಕೃತ 1812 
 - ಸಂಸದೀಯ ಪ್ರಜಾತಂತ್ರ 1978 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಜನವರಿ 1 1986
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 504,030 ಚದರ ಕಿಮಿ ;  (51ನೆಯ)
  195,364 ಚದರ ಮೈಲಿ 
 - ನೀರು (%) 1.04
ಜನಸಂಖ್ಯೆ  
 - 2008ರ ಅಂದಾಜು 46,157,822[೧] (28ನೆಯ)
 - ಸಾಂದ್ರತೆ 90 ಜನರು /ಚದರ ಕಿಮಿ ;  (106ನೆಯ)
231 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $1,351 ಟ್ರಿಲಿಯನ್[೨] (11ನೆಯ)
 - ತಲಾ $30,118[೨] (IMF) (27ನೆಯ)
ಮಾನವ ಅಭಿವೃದ್ಧಿ
ಸೂಚಿಕ
(2005)
0.949 (13ನೆಯ) – ಉನ್ನತ
ಕರೆನ್ಸಿ ಯುರೋ ()[note ೩] (EUR)
ಕಾಲಮಾನ CET[note ೪] (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .es[note ೫]
ದೂರವಾಣಿ ಕೋಡ್ +34

ಸ್ಪೇನ್ ಅಥವ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್:Reino de España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ.[note ೬] ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್‌ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ. 504,030 ಕಿಮಿ² ವಿಸ್ತೀರ್ಣ ಹೊಂದಿರುವ ಸ್ಪೇನ್, ಫ್ರಾನ್ಸಿನ ನಂತರ ಪಶ್ಚಿಮ ಯುರೋಪಿನಲ್ಲಿ ೨ನೆಯ ದೊಡ್ಡ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟ ಮತ್ತು ನೇಟೊ ಸಂಘಗಳ ಸದಸ್ಯವಾಗಿದೆ. ಈ ದೇಶದ ರಾಜಧಾನಿ ಮ್ಯಾಡ್ರಿಡ್.


ಪ್ರಮುಖ ನಗರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Official Population Figures of Spain. Population on the 1 January 2008". Instituto Nacional de Estadística de España. Retrieved 2008-08-13. 
  2. ೨.೦ ೨.೧ "Report for Selected Countries and Subjects". Imf.org. Retrieved 2008-11-19. 
  1. ರಾಜವಂಶದ ಗೀತೆ ಕೂಡ ಆಗಿದೆ
  2. In some autonomous communities, Aranese (Occitan), Basque, Catalan/Valencian, and Galician are co-official languages. Bable and Leonese are officially recognised
  3. Prior to 1999 (by law, 2002) : Spanish Peseta.
  4. Except in the Canary Islands, which are in the WET time zone (UTC, UTC+1 in summer).
  5. The .eu domain is also used, as it is shared with other European Union member states. Also, the .cat domain is used in Catalan-speaking territories.
  6. The Spanish constitution does not establish any official denomination of the country, even though España (Spain), Estado español (Spanish State) and Nación española (Spanish Nation) are used interchangeably. The Ministry of Foreign Affairs, in an Ordinance published in 1984, declared that "denominations "Spain" and "Kingdom of Spain" are equally valid to designate the Spain in international treaties..."

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಸ್ಪೇನ್&oldid=576225" ಇಂದ ಪಡೆಯಲ್ಪಟ್ಟಿದೆ