ಸಿರಿಯಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
الجمهورية العربية السورية
ಅಲ್-ಜುಮ್ಹುರಿಯ್ಯಃ ಅಲ್-ಅರಬಿಯ್ಯಃ ಅಸ್-ಸುರಿಯ್ಯಃ

ಸಿರಿಯಾ ಅರಬ್ ಗಣರಾಜ್ಯ
ಸಿರಿಯಾ ದೇಶದ ಧ್ವಜ ಸಿರಿಯಾ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: ಹೊಮಾತ್ ಎಲ್ ದಿಯಾರ್
ಭೂಮಿಯ ರಕ್ಷಕರು

Location of ಸಿರಿಯಾ

ರಾಜಧಾನಿ ಡಮಾಸ್ಕಸ್
33°30′N 36°18′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅರಬಿಕ್
ಸರಕಾರ ಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ
 - ರಾಷ್ಟ್ರಪತಿ ಬಶರ್ ಅಲ್-ಅಸ್ಸಾದ್
 - ಪ್ರಧಾನ ಮಂತ್ರಿ ಮಹಮ್ಮದ್ ನಜಿ ಅಲ್-ಒತಾರಿ
ಸ್ವಾತಂತ್ರ್ಯ ಫ್ರಾನ್ಸ್ನಿಂದ 
 - ಪ್ರಥಮ ಘೋಷಣೆ ಸೆಪ್ಟೆಂಬರ್ ೧೯೩೬1 
 - ದ್ವಿತೀಯ ಘೋಷಣೆ ಜನವರಿ ೧ ೧೯೪೪ 
 - ಮಾನ್ಯತೆ ಏಪ್ರಿಲ್ 17 1946 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 185180 ಚದರ ಕಿಮಿ ;  (88ನೆಯ)
  71479 ಚದರ ಮೈಲಿ 
 - ನೀರು (%) 0.06
ಜನಸಂಖ್ಯೆ  
 - 2007ರ ಅಂದಾಜು 19,405,000 (54ನೆಯ)
 - ಸಾಂದ್ರತೆ 103 /ಚದರ ಕಿಮಿ ;  (101ನೆಯ)
267 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $87.163 ಶತಕೋಟಿ[೧] (63rd)
 - ತಲಾ $4,491[೧] (111th)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.724 (109ನೆಯ) – ಮಧ್ಯಮ
ಕರೆನ್ಸಿ ಸಿರಿಯಾದ ಪೌಂಡ್ (SYP)
ಕಾಲಮಾನ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .sy
ದೂರವಾಣಿ ಕೋಡ್ +963

ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.

ಉಲ್ಲೇಖ[ಬದಲಾಯಿಸಿ]

  1. ೧.೦ ೧.೧ "Syria". International Monetary Fund. Retrieved 2008-10-09. 
"https://kn.wikipedia.org/w/index.php?title=ಸಿರಿಯಾ&oldid=573758" ಇಂದ ಪಡೆಯಲ್ಪಟ್ಟಿದೆ