ನೆದರ್‍ಲ್ಯಾಂಡ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Koninkrijk der Nederlanden
ನೆದರ್ಲ್ಯಾಂಡ್ಸ್ ರಾಜ್ಯ
the Netherlands ದೇಶದ ಧ್ವಜ the Netherlands ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Ik zal handhaven"'(ಡಚ್ )
"I shall stand fast"
ರಾಷ್ಟ್ರಗೀತೆ: "Het Wilhelmus"

Location of the Netherlands

ರಾಜಧಾನಿ ಆಮ್‌ಸ್ಟರ್‌ಡ್ಯಾಮ್
52°21′N 04°52′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಡಚ್ ಭಾಷೆ
ಸರಕಾರ ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ
 - ರಾಣಿ ರಾಣಿ ಬಿಯಾಟ್ರಿಕ್ಸ್
 - ಪ್ರಧಾನಿ ಯಾನ್ ಪೀಟರ್ ಬಾಲ್ಕೆನೆಂಡ್
ಸ್ವಾತಂತ್ರ್ಯ ಸ್ಪೆಯ್ನ್ ನಿಂದ 
 - ಘೋಷಣೆ ಜುಲೈ 26 1581 
 - ಮಾನ್ಯತೆ ಜನವರಿ 30 1648 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮಾರ್ಚ್ 25 1957
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 41,526 ಚದರ ಕಿಮಿ ;  (134ನೆಯದು)
  16,033 ಚದರ ಮೈಲಿ 
 - ನೀರು (%) 18.41
ಜನಸಂಖ್ಯೆ  
 - 2007ರ ಅಂದಾಜು 16,402,835 (61ನೆಯದು)
 - ಸಾಂದ್ರತೆ 395 /ಚದರ ಕಿಮಿ ;  (15ನೆಯದು)
1,023 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $541 ಬಿಲಿಯನ್ (23ನೆಯದು)
 - ತಲಾ $35,078 (10ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2005)
Increase 0.953 (9ನೆಯದು) – ಉನ್ನತ
ಕರೆನ್ಸಿ ಯೂರೋ ( € ) (EUR)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .nl
ದೂರವಾಣಿ ಕೋಡ್ +31

ನೆದರ್‌ಲ್ಯಾಂಡ್ಸ್ ಪಶ್ಚಿಮ ಯುರೋಪಿನ ಒಂದು ರಾಷ್ಟ್ರ. ನೆದರ್‌ಲ್ಯಾಂಡ್ಸ್ ರಾಜ್ಯವು ಈ ಮುಖ್ಯ ಭೂಭಾಗದ ಜೊತೆಗೆ ಕೆರಿಬ್ಬಿಯನ್ ಪ್ರದೇಶದ ನೆದರ್‌ಲ್ಯಾಂಡ್ಸ್ ಆಂಟಿಲ್ಲ್ಸ್ ಮತ್ತು ಅರೂಬಾ ಗಳನ್ನು ಸಹ ಒಳಗೊಂಡಿದೆ. ನೆದರ್‌ಲ್ಯಾಂಡ್ಸ್‌ನ ಉತ್ತರ ಮತ್ತು ಪಶ್ಚಿಮದಲ್ಲಿ ಉತ್ತರ ಸಮುದ್ರವಿದ್ದರೆ (ನಾರ್ತ್ ಸೀ) ದಕ್ಷಿಣದಲ್ಲಿ ಬೆಲ್ಜಿಯಮ್ ಹಾಗೂ ಪೂರ್ವದಲ್ಲಿ ಜರ್ಮನಿ ದೇಶಗಳಿವೆ.