ಮಾಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
République du Mali
ಮಾಲಿ ಗಣರಾಜ್ಯ
ಮಾಲಿ ದೇಶದ ಧ್ವಜ [[Image:|85px|ಮಾಲಿ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "Un peuple, un but, une foi"
"ಒಂದು ಜನತೆ ಒಂದು ಗುರಿ ಒಂದು ಧರ್ಮ"
ರಾಷ್ಟ್ರಗೀತೆ: Pour l'Afrique et pour toi, Mali
"ಆಫ್ರಿಕಕ್ಕಾಗಿ ಮತ್ತು ಮಾಲಿ ನಿನಗಾಗಿi"

Location of ಮಾಲಿ

ರಾಜಧಾನಿ ಬಮಾಕೊ
12°39′N 8°0′W
ಅತ್ಯಂತ ದೊಡ್ಡ ನಗರ ಬಮಾಕೊ
ಅಧಿಕೃತ ಭಾಷೆ(ಗಳು) ಫ್ರೆಂಚ್
ಸರಕಾರ ಅರೆ ಅಧ್ಯಕ್ಷೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಅಮದೌ ತೌಮಾನಿ ತೌರೆ
 - ಪ್ರಧಾನಿ ಮೊದಿಬೊ ಸಿದಿಬೆ
ಸ್ವಾತಂತ್ರ್ಯ ಫ್ರಾನ್ಸ್ ನಿಂದ 
 - ಘೋಷಿತ ದಿನಾಂಕ ಸೆಪ್ಟೆಂಬರ್ 22 1960 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 1,240,192 ಚದರ ಕಿಮಿ ;  (24ನೆಯದು)
  478,839 ಚದರ ಮೈಲಿ 
 - ನೀರು (%) 1.6
ಜನಸಂಖ್ಯೆ  
 - ಜುಲೈ 2007ರ ಅಂದಾಜು 11,995,402 (73ನೆಯದು)
 - ಸಾಂದ್ರತೆ 11 /ಚದರ ಕಿಮಿ ;  (207ನೆಯದು)
28 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $14.400 ಬಿಲಿಯನ್ (125ನೆಯದು)
 - ತಲಾ $1,154 (166ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.338 (175ನೆಯದು) – low
ಕರೆನ್ಸಿ ಸಿ.ಎಫ್.ಎ. ಫ್ರಾಂಕ್ (XOF)
ಕಾಲಮಾನ (UTC)
ಅಂತರ್ಜಾಲ TLD .ml
ದೂರವಾಣಿ ಕೋಡ್ +223


ಮಾಲಿ (ಅಧಿಕೃತ ಹೆಸರು - ಮಾಲಿ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಒಂದು ರಾಷ್ಟ್ರ. ಆಫ್ರಿಕಾ ಖಂಡದಲ್ಲಿ ಮಾಲಿ ೭ನೆಯ ಅತಿ ದೊಡ್ಡ ರಾಷ್ಟ್ರ. ಮಾಲಿ ಉತ್ತರಕ್ಕೆ ಅಲ್ಜೀರಿಯ, ಪೂರ್ವಕ್ಕೆ ನೈಜರ್, ದಕ್ಷಿಣದಲ್ಲಿ ಬುರ್ಕಿನಾ ಫಾಸೊ ಮತ್ತು ಕೋತ್ ದ ಐವರಿ, ನೈಋತ್ಯದಲ್ಲಿ ಗಿನಿ ಹಾಗೂ ಪಶ್ಚಿಮಕ್ಕೆ ಸೆನೆಗಾಲ್ ಮತ್ತು ಮಾರಿಟಾನಿಯ ದೇಶಗಳಿವೆ. ಮಾಲಿಯ ಉತ್ತರ ಭಾಗವು ಸಹಾರಾ ಮರುಭೂಮಿಯ ಅಂಗವಾಗಿದೆ. ಹೆಚ್ಚಿನ ಜನವಸತಿಯುಳ್ಳ ದಕ್ಷಿಣದ ಭಾಗವು ನೈಜರ್ ಮತ್ತು ಸೆನೆಗಾಲ್ ನದಿಗಳ ಬಯಲು ಪ್ರದೇಶವಾಗಿದೆ. ಹಿಂದೆ ಫ್ರೆಂಚ್ ಸುಡಾನ್ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಹೆಸರು ಈಗ ಮಾಲಿ ಸಾಮ್ರಾಜ್ಯದ ನೆನಪಿಗಾಗಿ ಮಾಲಿ ಎಂದಾಗಿದೆ. ಸ್ಥಳೀಯ ಬಂಬಾರಾ ಭಾಷೆಯಲ್ಲಿ ಮಾಲಿ ಪದದ ಅರ್ಥ ನೀರುಕುದುರೆ.

"https://kn.wikipedia.org/w/index.php?title=ಮಾಲಿ&oldid=326898" ಇಂದ ಪಡೆಯಲ್ಪಟ್ಟಿದೆ