ಮಾಲ್ಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Repubblika ta' Malta
ಮಾಲ್ಟ ಗಣರಾಜ್ಯ
Malta ದೇಶದ ಧ್ವಜ Malta ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: L-Innu Malti

Location of Malta

ರಾಜಧಾನಿ ವಲೆಟ್ಟ
35°53′N 14°30′E
ಅತ್ಯಂತ ದೊಡ್ಡ ನಗರ ಬಿರ್ಕಿರ್ಕಾರ
ಅಧಿಕೃತ ಭಾಷೆ(ಗಳು) ಮಾಲ್ಟೀಸ್ ಮತ್ತು ಇಂಗ್ಲಿಷ್
ಸರಕಾರ ಸಾಂಸದಿಕ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಎಡ್ವರ್ಡ್ ಫೆನೆಕ್ ಅಡಾಮಿ
 - ಪ್ರಧಾನಿ ಲಾರೆನ್ಸ್ ಗೊಂಜಿ
ಸ್ವಾತಂತ್ರ್ಯ  
 - ಯು.ಕೆ. ಇಂದ ಸೆಪ್ಟೆಂಬರ್ 21, 1964 
 - ಗಣರಾಜ್ಯ ಡಿಸೆಂಬರ್ 13, 1974 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 1, 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 316 ಚದರ ಕಿಮಿ ;  (185ನೆಯದು)
  121 ಚದರ ಮೈಲಿ 
 - ನೀರು (%) 0.001
ಜನಸಂಖ್ಯೆ  
 - 2006ರ ಅಂದಾಜು 402,000 (174ನೆಯದು)
 - 2005ರ ಜನಗಣತಿ 404,500
 - ಸಾಂದ್ರತೆ 1,282 /ಚದರ ಕಿಮಿ ;  (7ನೆಯದು)
3,339 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $8.122 ಬಿಲಿಯನ್ (144ನೆಯದು)
 - ತಲಾ $20,300 (37ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase0.878 (34ನೆಯದು) – ಉನ್ನತ
ಕರೆನ್ಸಿ ಯೂರೊ (EUR)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .mt
ದೂರವಾಣಿ ಕೋಡ್ +356


ಮಾಲ್ಟ ಮೆಡಿಟೆರೇನಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಮಾಲ್ಟ ಒಟ್ಟು ಏಳು ದ್ವೀಪಗಳನ್ನು ಹೊಂದಿದೆ. ಮಾಲ್ಟ ದಕ್ಷಿಣ ಯುರೋಪ್‌ನ ಭಾಗವೆಂದು ಪರಿಗಣಿಸಲ್ಪಡುತ್ತದೆ. ಬಲು ಸಣ್ಣ ವಿಸ್ತಾರವುಳ್ಳ ಮಾಲ್ಟ ದಟ್ಟ ಜನವಸತಿಯನ್ನು ಹೊಂದಿದೆ.

"https://kn.wikipedia.org/w/index.php?title=ಮಾಲ್ಟ&oldid=338826" ಇಂದ ಪಡೆಯಲ್ಪಟ್ಟಿದೆ