ಸ್ಲೊವಾಕಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Slovenská republika
ಸ್ಲೊವಾಕ್ ಗಣರಾಜ್ಯ
Slovakia ದೇಶದ ಧ್ವಜ Slovakia ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: Nad Tatrou sa blýska

Location of Slovakia

ರಾಜಧಾನಿ ಬ್ರಾಟಿಸ್ಲಾವಾ
48°09′N 17°07′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಲೊವಾಕ್ ಭಾಷೆ
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಇವಾನ್ ಗ್ಯಾಸ್ಪರೋವಿಚ್
 - ಪ್ರಧಾನಿ ರಾಬರ್ಟ್ ಫಿಕೋ
ಸ್ವಾತಂತ್ರ್ಯ ಜೆಕೊಸ್ಲೊವಾಕಿಯದ ವಿಸರ್ಜನೆ 
 - ದಿನಾಂಕ ಜನವರಿ 1 1993 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 1 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 49,035 ಚದರ ಕಿಮಿ ;  (130ನೆಯದು)
  18,932 ಚದರ ಮೈಲಿ 
 - ನೀರು (%) ನಗಣ್ಯ
ಜನಸಂಖ್ಯೆ  
 - 2007ರ ಅಂದಾಜು 5,447,502 (110ನೆಯದು)
 - 2001ರ ಜನಗಣತಿ 5,379,455
 - ಸಾಂದ್ರತೆ 111 /ಚದರ ಕಿಮಿ ;  (88ನೆಯದು)
287 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $99.19 ಬಿಲಿಯನ್ (61ನೆಯದು)
 - ತಲಾ $20,002 (42ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.863 (42ನೆಯದು) – ಉನ್ನತ
ಕರೆನ್ಸಿ ಸ್ಲೊವಾಕ್ ಕೊರೂನಾ (SKK)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .sk
ದೂರವಾಣಿ ಕೋಡ್ +421


ಸ್ಲೊವಾಕಿಯ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಿಂದೆ ಜೆಕೊಸ್ಲೊವಾಕಿಯದ ಒಂದು ಭಾಗವಾಗಿದ್ದ ಸ್ಲೊವಾಕಿಯ, ೧೯೯೩ರಲ್ಲಿ ಜೆಕೊಸ್ಲೊವಾಕಿಯದ ವಿಸರ್ಜನೆಯಾದಾಗ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಸ್ಲೊವಾಕಿಯದ ಪಶ್ಚಿಮದಲ್ಲಿ ಜೆಕ್ ಗಣರಾಜ್ಯ ಮತ್ತು ಆಸ್ಟ್ರಿಯ, ಉತ್ತರಕ್ಕೆ ಪೋಲೆಂಡ್, ಪೂರ್ವದಲ್ಲಿ ಯುಕ್ರೇನ್ ಹಾಗೂ ದಕ್ಷಿಣದಲ್ಲಿ ಹಂಗರಿ ದೇಶಗಳಿವೆ. ಯುರೋಪಿಯನ್ ಒಕ್ಕೂಟದ ಸದಸ್ಯರಾಷ್ಟ್ರವಾಗಿರುವ ಸ್ಲೊವಾಕಿಯದ ರಾಜಧಾನಿ ಬ್ರಾಟಿಸ್ಲಾವಾ.