ಮೊನಾಕೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Principauté de Monaco
ಪ್ರಿನ್ಸಿಪೌಟೆ ದೆ ಮೊನಾಕೊ

ಮೊನಾಕೊ ರಾಜ್ಯ
Monaco ದೇಶದ ಧ್ವಜ [[Image:|85px|Monaco ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "Deo Juvante"
"ದೇವರ ಸಹಾಯದಿಂದ"
ರಾಷ್ಟ್ರಗೀತೆ: Hymne Monégasque

Location of Monaco

ರಾಜಧಾನಿ ಮೊನಾಕೊ
43°44′N 7°24′E
ಅತ್ಯಂತ ದೊಡ್ಡ ನಗರ ಮಾಂಟೆ ಕಾರ್ಲೊ
ಅಧಿಕೃತ ಭಾಷೆ(ಗಳು) ಫ್ರೆಂಚ್ ಭಾಷೆ
ಸರಕಾರ ಸಾಂವಿಧಾನಿಕ ಅರಸೊತ್ತಿಗೆ
 - ಯುವರಾಜ ರಾಜಕುಮಾರ ಆಲ್ಬರ್ಟ್
 - ರಾಷ್ಟ್ರೀಯ ಪರಿಷತ್ತಿನ ಅಧ್ಯಕ್ಷ ಸ್ಟಿಫಾನ್ ವಲೇರಿ
ಸ್ವಾತಂತ್ರ್ಯ  
 - ಗ್ರಿಮಾಲ್ಡಿ ಸದನ ೧೨೯೭ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 1.95 ಚದರ ಕಿಮಿ ;  (231ನೆಯದು)
  0.76 ಚದರ ಮೈಲಿ 
 - ನೀರು (%) 0.0
ಜನಸಂಖ್ಯೆ  
 - 2007ರ ಅಂದಾಜು 32,671 (210ನೆಯದು)
 - 2000ರ ಜನಗಣತಿ 32,020
 - ಸಾಂದ್ರತೆ 18,285 /ಚದರ ಕಿಮಿ ;  (1 ನೆಯದು)
47,358 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೭ರ ಅಂದಾಜು
 - ಒಟ್ಟು $976 ಮಿಲಿಯನ್ (ಮಾಹಿತಿ ಇಲ್ಲ)
 - ತಲಾ $70,447 (2 / 3)
ಮಾನವ ಅಭಿವೃದ್ಧಿ
ಸೂಚಿಕ
(2003)
ಮಾಹಿತಿ ಇಲ್ಲ (ಮಾಹಿತಿ ಇಲ್ಲ) – ಮಾಹಿತಿ ಇಲ್ಲ
ಕರೆನ್ಸಿ ಯೂರೋ (EUR)
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .mc
ದೂರವಾಣಿ ಕೋಡ್ +377

ಮೊನಾಕೊ ಜಗತ್ತಿನಲ್ಲಿಯೆ ಅತಿ ಹೆಚ್ಚು ಜನಸಾಂದ್ರತೆಯುಳ್ಳ ದೇಶವಾಗಿದೆ. ಮೊನಾಕೊ ವಿಶ್ವದ ಎರಡನೆಯ ಅತಿ ಚಿಕ್ಕ ಸ್ವತಂತ್ರ ರಾಷ್ಟ್ರವು ಸಹ. ಕೇವಲ ೧.೯೬ ಚ.ಕಿ.ಮೀ. ವಿಸ್ತಾರವಾದ ಮೊನಾಕೊವಿನ ಜನಸಂಖ್ಯೆ ೩೨,೪೦೦.

"https://kn.wikipedia.org/w/index.php?title=ಮೊನಾಕೊ&oldid=576365" ಇಂದ ಪಡೆಯಲ್ಪಟ್ಟಿದೆ