ಐಸ್‍ಲ್ಯಾಂಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Lýðveldið Ísland
ಲ್ಯಿದ್ವೆಲ್ಡಿದ್ ಇಸ್ಲ್ಯಾಂಡ್

ಐಸ್‍ಲ್ಯಾಂಡ್ ಗಣರಾಜ್ಯ
Iceland ದೇಶದ ಧ್ವಜ [[Image:|85px|Iceland ದೇಶದ ಲಾಂಛನ]]
ಧ್ವಜ ಲಾಂಛನ
ರಾಷ್ಟ್ರಗೀತೆ: Lofsöngur

Location of Iceland

ರಾಜಧಾನಿ ರೆಕ್ಜವಿಕ್
64°08′N 21°56′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಐಸ್‍ಲ್ಯಾಂಡಿಕ್ ಭಾಷೆ
ಸರಕಾರ ಸಾಂವಿಧಾನಿಕ ಗಣರಾಜ್ಯ
 - ರಾಷ್ಟ್ರಪತಿ ಓಲಫುರ್ ರಾಗ್ನಾರ್ ಗ್ರಿಮ್ಸನ್
 - ಪ್ರಧಾನ ಮಂತ್ರಿ ಗೀರ್ ಎಚ್. ಹಾರ್ದೆ
ಸ್ವಾತಂತ್ರ್ಯ ಡೆನ್ಮಾರ್ಕ್ನಿಂದ 
 - ಸ್ವಆಳ್ವಿಕೆ ಫೆಬ್ರುವರಿ ೧ ೧೯೦೪ 
 - ಸಾರ್ವಭೌಮತೆ ಡಿಸೆಂಬರ್ ೧ ೧೯೧೮ 
 - ಗಣರಾಜ್ಯ ಜೂನ್ ೧೭ ೧೯೪೪ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 103,000 ಚದರ ಕಿಮಿ ;  (೧೦೭ನೇ)
  39,770 ಚದರ ಮೈಲಿ 
 - ನೀರು (%) ೨.೭
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು 311,3961 (೧೭೨ನೇ)
 - ಡಿಸೆಂಬರ್ ೧೯೮೦ರ ಜನಗಣತಿ 229,187
 - ಸಾಂದ್ರತೆ ೩.೧ /ಚದರ ಕಿಮಿ ;  (೨೨೨ನೇ)
೭.೫ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $12.172 ಬಿಲಿಯನ್ (೧೩೨ನೇ)
 - ತಲಾ 40,277 (2005) (೫ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase 0.960 (೨ನೇ) – ಉತ್ತಮ
ಕರೆನ್ಸಿ ಐಸ್‍ಲ್ಯಾಂಡ್‍ನ ಕ್ರೋನ (ISK)
ಕಾಲಮಾನ GMT (UTC+0)
ಅಂತರ್ಜಾಲ TLD .is
ದೂರವಾಣಿ ಕೋಡ್ +354

ಐಸ್‍ಲ್ಯಾಂಡ್, ಅಧಿಕೃತವಾಗಿ ಐಸ್‍ಲ್ಯಾಂಡ್ ಗಣರಾಜ್ಯ (Ísland or Lýðveldið Ísland) ಉತ್ತರ ಯುರೋಪ್ನ ಒಂದು ದ್ವೀಪರಾಷ್ಟ್ರ. ಯುರೋಪ್ನ ಖಂಡ ಭಾಗ ಮತ್ತು ಗ್ರೀನ್‍ಲ್ಯಾಂಡ್ಗಳ ಮಧ್ಯೆ ಅಟ್ಲಾಂಟಿಕ್ ಮಹಾಸಾಗರದಲ್ಲಿ ಇದು ಸ್ಥಿತವಾಗಿದೆ.[೧] ಇದರ ರಾಜಧಾನಿ ಮತ್ತು ಅತಿ ದೊಡ್ಡ ನಗರ ರೆಕ್ಜವಿಕ್.

ಉಲ್ಲೇಖಗಳು[ಬದಲಾಯಿಸಿ]

  1. "CIA - The World Fact book -- Iceland". Government. United States Government. July 20, 2006.  Unknown parameter |accessyear= ignored (help); Unknown parameter |accessmonthday= ignored (help); Check date values in: |date= (help)