ಉರುಗ್ವೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
República Oriental del Uruguay
ಉರುಗ್ವೆ ಪೂರ್ವ ಗಣರಾಜ್ಯ
ಉರುಗ್ವೆ ದೇಶದ ಧ್ವಜ ಉರುಗ್ವೆ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: Libertad o muerte ಸ್ಪ್ಯಾನಿಷ್
"ಸ್ವಾತಂತ್ರ್ಯ ಇಲ್ಲವೆ ಮೃತ್ಯುFreedom or death"
ರಾಷ್ಟ್ರಗೀತೆ: Himno Nacional Uruguayo ಸ್ಪ್ಯಾನಿಷ್

Location of ಉರುಗ್ವೆ

ರಾಜಧಾನಿ ಮಾಂಟೆವೀಡಿಯೊ
34°53′S 56°10′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್
ಸರಕಾರ ಗಣರಾಜ್ಯ (ರಾಷ್ಟ್ರಪತಿ ಪದ್ಧತಿ)
 - ರಾಷ್ಟ್ರಪತಿ ತಬರೆ ವಾಸ್ಕೇಜ್
 - ಉಪರಾಷ್ಟ್ರಪತಿ ರುಡಾಲ್ಫೊ ನಿನ್ ನೊವೊಅ
ಸ್ವಾತಂತ್ರ್ಯ ಬ್ರೆಜಿಲ್ ಇಂದ 
 - ಓರಿಯೆಂಟಲ್ ಕ್ರಾಂತಿ ಆಗಸ್ಟ್ ೨೫, ೧೮೨೫ 
 - ಘೋಷಣೆ ಆಗಸ್ಟ್ ೨೮, ೧೮೨೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 176.215 ಚದರ ಕಿಮಿ ;  ([[ದೇಶಗಳ ವಿಸ್ತೀರ್ಣ ಪಟ್ಟಿ|]])
  68,037 ಚದರ ಮೈಲಿ 
 - ನೀರು (%) 1.5%
ಜನಸಂಖ್ಯೆ  
 - ೨೦೦೬ರ ಅಂದಾಜು  (128)
 - ೨೦೦೨ರ ಜನಗಣತಿ 3,399,237
 - ಸಾಂದ್ರತೆ 19 /ಚದರ ಕಿಮಿ ;  (19)
50 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ರ ಅಂದಾಜು
 - ಒಟ್ಟು  ([[ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ|]])
 - ತಲಾ  ([[List of countries by GDP (PPP) per capita|]])
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Steady 0.863 (36th) – ಉತ್ತಮ
ಕರೆನ್ಸಿ ಉರುಗ್ವೆಯ ಪೆಸೊ ($, UYU ) (UYU)
ಕಾಲಮಾನ UYT (UTC-3)
 - ಬೇಸಿಗೆ (DST) UYST (UTC-2)
ಅಂತರ್ಜಾಲ TLD .uy
ದೂರವಾಣಿ ಕೋಡ್ +598

ಉರುಗ್ವೆ, ಅಧಿಕೃತವಾಗಿ ಉರುಗ್ವೆ ಪೂರ್ವ ಗಣರಾಜ್ಯ (República Oriental del Uruguay) ಆಗ್ನೇಯ ದಕ್ಷಿಣ ಅಮೇರಿಕದ ಒಂದು ದೇಶ. ಇದರ ರಾಜಧಾನಿ ಮಾಂಟೆವಿಡಿಯೊ. ಇದರ ಉತ್ತರಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ಅರ್ಜೆಂಟೀನ, ಮತ್ತು ಆಗ್ನೇಯಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ.

೧೮೨೮ರಲ್ಲಿ ಬ್ರೆಜಿಲ್, ಅರ್ಜೆಂಟೀನ ಮತ್ತು ಸ್ಪೇನ್ಗಳ ಮಧ್ಯೆ ನಡೆದ ವಿವಾದದ ಪರಿಣಾಮವಾಗಿ ಈ ದೇಶ ಸೃಷ್ಟಿತವಾಯಿತು. ಸಾಂವಿಧಾನಿಕ ಪ್ರಜಾತಂತ್ರವಾಗಿರುವ ಈ ದೇಶ ರಾಷ್ಟ್ರಪತಿ ಪದ್ಧತಿಯ ಸರ್ಕಾರವನ್ನು ಹೊಂದಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]


Logo of SACN ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
"https://kn.wikipedia.org/w/index.php?title=ಉರುಗ್ವೆ&oldid=576359" ಇಂದ ಪಡೆಯಲ್ಪಟ್ಟಿದೆ