ಪಲಾವು

ವಿಕಿಪೀಡಿಯ ಇಂದ
(ಪಲಾಉ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Beluu er a Belau
ಪೆಲಾವ್ ಗಣರಾಜ್ಯ
Palau ದೇಶದ ಧ್ವಜ Palau ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: Belau loba klisiich er a kelulul

Location of Palau

ರಾಜಧಾನಿ ಮೆಲೆಕಿಯೋಕ್
7°21′N 134°28′E
ಅತ್ಯಂತ ದೊಡ್ಡ ನಗರ ಕೊರೋರ್
ಅಧಿಕೃತ ಭಾಷೆ(ಗಳು) ಇಂಗ್ಲಿಷ್, ಪೆಲಾವನ್ ಭಾಷೆ ಮತ್ತು ಜಪಾನಿ ಭಾಷೆ
ಸರಕಾರ ಯು.ಎಸ್.ಎ.ದೊಂದಿಗೆ ಮುಕ್ತ ಸಹಯೋಗವುಳ್ಳ ಸಾಂವಿಧಾನಿಕ ಸರಕಾರ
 - ರಾಷ್ಟ್ರಾಧ್ಯಕ್ಷ ಟಾಮ್ಮಿ ರೆಮೆಂಗೆಸೌ
ಸ್ವಾತಂತ್ರ್ಯ ವಿಶ್ವಸಂಸ್ಥೆಯ ವಿಶ್ವಸ್ಥ ಪ್ರಾಂತ್ಯಾಡಳಿತದಿಂದ 
 - ದಿನಾಂಕ ಅಕ್ಟೋಬರ್ 1, 1994 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 459 ಚದರ ಕಿಮಿ ;  (195th)
  177 ಚದರ ಮೈಲಿ 
 - ನೀರು (%) ನಗಣ್ಯ
ಜನಸಂಖ್ಯೆ  
 - ಜುಲೈ 2007ರ ಅಂದಾಜು 20,842 (217th)
 - ಸಾಂದ್ರತೆ 43 /ಚದರ ಕಿಮಿ ;  (155th)
111 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $157.7 ಮಿಲಿಯನ್ (ಸ್ಥಾನ ನೀಡಲಾಗಿಲ್ಲ)
 - ತಲಾ $10,000 (2006 est.) (ಸ್ಥಾನ ನೀಡಲಾಗಿಲ್ಲ)
ಮಾನವ ಅಭಿವೃದ್ಧಿ
ಸೂಚಿಕ
(2003)
n/a (n/a) – ಸ್ಥಾನ ನೀಡಲಾಗಿಲ್ಲ
ಕರೆನ್ಸಿ ಯು.ಎಸ್ ಡಾಲರ್ (USD)
ಕಾಲಮಾನ (UTC+9)
ಅಂತರ್ಜಾಲ TLD .pw
ದೂರವಾಣಿ ಕೋಡ್ +680


ಪಲಾವ್ ಶಾಂತ ಮಹಾಸಾಗರದಲ್ಲಿ ಫಿಲಿಪ್ಪೀನ್ಸ್‌ನಿಂದ ಪೂರ್ವಕ್ಕೆ ೮೦೦ ಕಿ.ಮೀ. ದೂರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ಜಗತ್ತಿನ ಅತಿ ಸಣ್ಣ ರಾಷ್ಟ್ರಗಳ ಪೈಕಿ ಒಂದು.

"https://kn.wikipedia.org/w/index.php?title=ಪಲಾವು&oldid=318340" ಇಂದ ಪಡೆಯಲ್ಪಟ್ಟಿದೆ