ಡೊಮಿನಿಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Commonwealth of Dominica
ಡೊಮಿನಿಕ ದೇಶದ ಧ್ವಜ [[Image:|85px|ಡೊಮಿನಿಕ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "ದೇವನ ನಂತರ ಈ ಭೂಮಿ"
ರಾಷ್ಟ್ರಗೀತೆ: "ಸೌಂದರ್ಯದ ದ್ವೀಪ ವೈಭವದ ದ್ವೀಪ"

Location of ಡೊಮಿನಿಕ

ರಾಜಧಾನಿ ರೊಸೋ
15°18′N 61°23′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಇಂಗ್ಲಿಷ್
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ನಿಕೊಲಾಸ್ ಲಿವರ್‌ಪೂಲ್
 - ಪ್ರಧಾನಿ ರೂಸ್‌ವೆಲ್ಟ್ ಸ್ಕೆರ್ರಿಟ್
ಸ್ವಾತಂತ್ರ್ಯ ಯು.ಕೆ. ಯಿಂದ 
 - ದಿನಾಂಕ ನವೆಂಬರ್ 3 1978 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 751 ಚದರ ಕಿಮಿ ;  (184ನೆಯದು)
  290 ಚದರ ಮೈಲಿ 
 - ನೀರು (%) 1.6
ಜನಸಂಖ್ಯೆ  
 - ಆಗಸ್ಟ್ 2006ರ ಅಂದಾಜು 71,727 (201ನೆಯದು)
 - 2003ರ ಜನಗಣತಿ 71,727
 - ಸಾಂದ್ರತೆ 105 /ಚದರ ಕಿಮಿ ;  (95ನೆಯದು)
272 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $468 ಮಿಲಿಯನ್ (177ನೆಯದು)
 - ತಲಾ $6,520 (91ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Increase0.793 (68ನೆಯದು) – ಮಧ್ಯಮ
ಕರೆನ್ಸಿ ಈಸ್ಟ್ ಕೆರಿಬ್ಬಿಯನ್ ಡಾಲರ್ (XCD)
ಕಾಲಮಾನ (UTC–4)
 - ಬೇಸಿಗೆ (DST) (UTC–4)
ಅಂತರ್ಜಾಲ TLD .dm
ದೂರವಾಣಿ ಕೋಡ್ +1-767


ಡೊಮಿನಿಕ ಕಾಮನ್‌ವೆಲ್ತ್ ( ಸಾಮಾನ್ಯ ಹಸರು ಡೊಮಿನಿಕ ) ಕೆರಿಬ್ಬಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಲ್ಯಾಟಿನ್ ಭಾಷೆಯಲ್ಲಿ ಡೊಮಿನಿಕ ಪದದ ಅರ್ಥ ಭಾನುವಾರ. ಕ್ರಿಸ್ಟೊಫರ್ ಕೊಲಂಬಸ್ ಈ ನಾಡನ್ನು ಅನ್ವೇಷಿಸಿದ ದಿನವು ಭಾನುವಾರವಾದ್ದರಿಂದ ಈ ಹೆಸರನ್ನು ಇಡಲಾಗಿದೆ. ಮೊದಲು ಫ್ರೆಂಚ್ ವಸಾಹತು ಆಗಿದ್ದ ಈ ನಾಡು ನಂತರ ಆಂಗ್ಲರ ಆಡಳಿತಕ್ಕೆ ಒಳಪಟ್ಟಿತು. ೧೯೭೮ರಲ್ಲಿ ಡೊಮಿನಿಕ ಸ್ವತಂತ್ರ ರಾಷ್ಟ್ರವಾಯಿತು.

"https://kn.wikipedia.org/w/index.php?title=ಡೊಮಿನಿಕ&oldid=697162" ಇಂದ ಪಡೆಯಲ್ಪಟ್ಟಿದೆ