ಹೋಮಿಯೋಪಥಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಸ್ಯಾಮ್ಯುಯೆಲ್ ಹಾನಿಮನ್,ಹೋಮಿಯೋಪಥಿಯ ಸ್ಥಾಪಕ

ಹೋಮಿಯೋಪಥಿ ಒಂದು ವೈದ್ಯ ಪದ್ಧತಿ. ಇದನ್ನು ಸ್ಯಾಮ್ಯುಯೆಲ್ ಹಾನಿಮನ್ ೧೮೦೦ ರ ಸುಮಾರಿಗೆ ಸೃಷ್ಟಿಸಿ, ಬಳಕೆಗೆ ತಂದರು. ಇದು ನೈಸರ್ಗಿಕ ಕ್ಷಮತೆಯನ್ನು ಚೇತರಿಸಿ, ರೊಗಿಯನ್ನು ಗುಣಪಡಿಸುವ ಸಿದ್ಧಾಂತವನ್ನು ಹೊಂದಿದೆ. ಆರೋಗ್ಯವಂತರಿಗೆ ನೀಡಿ, ಅದರ ಪರಿಣಾಮವನ್ನು ವೀಕ್ಷಿಸಿ, ರೋಗಿಗಳಿಗೆ, ಹೋಮಿಯೋಪಥಿ ವೈದ್ಯರು, ಹೋಮಿಯೋಪಥಿ ಔಷಧವನ್ನು, ಅದೇ ರೋಗಲಕ್ಷಣಗಳು ಕಂಡುಬಂದಾಗ ನೀಡಿ, ರೋಗಿಯನ್ನು ಗುಣಪಡಿಸುತ್ತಾರೆ. ಉದಾಹರಣೆಗೆ, ಈರುಳ್ಳಿ ಕಣ್ಣಿನಿಂದ ಹಾಗೂ ಮೂಗಿನಿಂದ, ನೀರನ್ನು ಸುರಿಸುವ ಗುಣ ಹೊಂದಿದೆ, ಹಾಗಾಗಿ, ಈರುಳ್ಳಿಯಿಂದ ತಯಾರಿಸಿದ ಹೋಮಿಯೋಪಥಿ ಔಷಧವನ್ನು, ಕೆಲವು ತರಹದ ಶೀತವನ್ನು ಗುಣಪಡಿಸಲು ನೀಡಲಾಗುತ್ತದೆ. ಹೋಮಿಯೋಪಥಿ ವೈದ್ಯರು ಒಮ್ಮೆಗೆ ಒಂದೇ ಔಷಧವನ್ನು ನೀಡುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Videos
Associations