Friday, 8 April, 2016

ಕಲ್ಬುರ್ಗಿ

ನಿರಾಶ್ರಿತರ ಆಶ್ರಯ ತಾಣಗಳು

ಮಳೆ, ಚಳಿ, ಗಾಳಿ ಎನ್ನದೆ ಬೀದಿ ಬದಿಯಲ್ಲಿ ಮಲಗುವ ನಿರ್ಗತಿಕರು, ನಿರಾಶ್ರಿತರು, ಕೆಲಸದ ನಿಮಿತ್ತ ಬೇರೆ ಪ್ರದೇಶದಿಂದ ಬಂದ ಪ್ರಯಾಣಿಕರು ಮತ್ತಿತರರಿಗೆ ರಾತ್ರಿ ವೇಳೆಯಲ್ಲಿ ಆಶ್ರಯ ಒದಗಿಸಲು ಕಲಬುರ್ಗಿ ನಗರದಲ್ಲಿ ‘ರಾತ್ರಿ ವಸತಿ ರಹಿತರಿಗಾಗಿ ನಿರಾಶ್ರಿತರ ತಾಣಗಳು’ ಕಾರ್ಯನಿರ್ವಹಿಸುತ್ತಿವೆ.

ಪೊಲೀಸ್‌ ಹುದ್ದೆಗಳಿಗೆ ಆನ್‌ಲೈನ್‌ ಪರೀಕ್ಷೆ

‘ಮುಂಬರುವ ದಿನಗಳಲ್ಲಿ ಪೊಲೀಸ್‌ ಹುದ್ದೆಗಳಿಗೆ ಆನ್‌ಲೈನ್‌ ಪರೀಕ್ಷೆ ನಡೆಸುವ ಬಗ್ಗೆ  ಪರಿಶೀಲಿಸಲಾಗುತ್ತಿದೆ’ ಎಂದು ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ರಾಘವೇಂದ್ರ ಎಚ್.ಔರಾದಕರ್‌ ಹೇಳಿದರು.

ರಂಗ ಚೈತನ್ಯಕ್ಕೆ ಇಂಬುಕೊಟ್ಟ ಸಿಜಿಕೆ

ಕಲಾವಿದರು ನಾಟಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇತರರಿಗೆ ಸ್ಫೂರ್ತಿ ನೀಡುವ ವ್ಯಕ್ತಿತ್ವ ಹಾಗೂ ರಂಗ ಚೈತನ್ಯಕ್ಕೆ ಇಂಬು ಕೊಡುವ ಮಹಾನ್ ವ್ಯಕ್ತಿ ಸಿಜಿಕೆ ಎಂದು ಸಂಚಿಸಾರಂಬ ಅಧ್ಯಕ್ಷ ಶಂಕರಯ್ಯ ಆರ್. ಘಂಟಿ ಹೇಳಿದರು.

ಹಳೆ ಊರಿಗೆ ಬೆಣ್ಣೆ, ಹೊಸ ಊರಿಗೆ ಸುಣ್ಣ

ದೀಪದ ಕೆಳಗೆ ಕತ್ತಲು ಎಂಬಂತೆ ಚಿಂಚೋಳಿ (ಚಂದಾಪುರ) ಯಿಂದ 2 ಕಿ.ಮೀ ಅಂತರದ ತಾಲ್ಲೂಕಿನ ಪೋಲಕಪಳ್ಳಿ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ತರಬೇತಿಯಿಂದ ದೈಹಿಕ, ಮಾನಸಿಕ ಸದೃಢತೆ

ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ಪೊಲೀಸ್ ಮಾದರಿಯಲ್ಲಿ ಅಬಕಾರಿ ಸಬ್ ಇನ್‌ಸ್ಪೆಕ್ಟರ್‌ ಪ್ರಶಿಕ್ಷಣಾರ್ಥಿಗಳಿಗೆ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಪಡೆದು ಅಬಕಾರಿ ಸೇವೆಗೆ ಎಲ್ಲರೂ ಸಜ್ಜಾಗಬೇಕು ಎಂದು ಅಬಕಾರಿ ಆಯುಕ್ತ ಉಮಾಶಂಕರ್ ಎಸ್.ಆರ್. ಅವರು ರಾಜ್ಯ ಅಬಕಾರಿ ಇಲಾಖೆಯಿಂದ ಹೊಸದಾಗಿ ನೇಮಕಗೊಂಡ ಅಭ್ಯರ್ಥಿಗಳಿಗೆ ಕರೆ ನೀಡಿದರು.

ವಿವಿಧ ಪಂಚಾಯ್ತಿಗೆ ನೂತನ ಸಾರಥಿಗಳು

ಕಲಬುರ್ಗಿ ಜಿಲ್ಲೆಯ ಹಲವು ಗ್ರಾಮ ಪಂಚಾಯ್ತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು
ಚಿಂಚೋಳಿ ವರದಿ: ತಾಲ್ಲೂಕಿನ ಸಾಲೇ ಬೀರನಹಳ್ಳಿ, ಅಣವಾರ್‌, ಐನಾಪುರ ಮತ್ತು ಹೊಡೇಬೀರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸೋಮವಾರ ನಡೆಯಿತು.

ಪುರಸಭೆ: ಕೈಕೈ ಮಿಲಾಯಿಸಿದ ಸದಸ್ಯರು

2015–16ನೇ ಸಾಲಿನ ಆಯವ್ಯಯ ಮಂಡನೆ ಮತ್ತು ವಿವಿಧ  ಕ್ರಿಯಾಯೋಜನೆಗಳ ಅನುಮೋದನೆಗೆ ಸೋಮವಾರ ಸೇರಿದ್ದ ಪುರಸಭೆ ಸಾಮಾ ನ್ಯಸಭೆಯಲ್ಲಿ ಸದಸ್ಯರಿಬ್ಬರು ವಾಗ್ವಾದ ಕ್ಕಿಳಿದು, ಪರಸ್ಪರ ಕೈಕೈ ಮಿಲಾಯಿಸಿದರು.

ತ್ವರಿತ ಕೆಲಸ: ಶಾಸಕ ತಾಕೀತು

ರಾಜ್ಯದಲ್ಲಿ ಸರ್ಕಾರ ಮತ್ತು ಮುಖ್ಯಮಂತ್ರಿ ನಮ್ಮವರಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಗೆ ಸುವರ್ಣ ಅವಕಾಶವಿದೆ. ಅಧಿಕಾರಿಗಳು ಸೋಮಾ ರಿಗಳಾಗದೇ ತ್ವರಿತಗತಿಯಲ್ಲಿ ಕೆಲಸ ಮಾಡಬೇಕು ಎಂದು ಅಧಿಕಾರಗಳಿಗೆ ಶಾಸಕ ಮಾಲೀಕಯ್ಯ ಗುತ್ತೇದಾರ ತಾಕೀತು ಮಾಡಿದರು.

ಉದ್ಯೋಗ ನೀಡಲು ರೈತರ ಒತ್ತಾಯ

ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಹತ್ತಿರವಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ನೀಡುತ್ತಿಲ್ಲ ಎಂದು ಹೈದರಾಬಾದ್‌ ಕರ್ನಾಟಕ ರೈತ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಆರೋಪಿಸಿದರು.

ಕೆಎಟಿ: ಹೈಕೋರ್ಟ್ ಕಲಾಪ ಬಂದ್

ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಪೀಠವನ್ನು ಕಲಬುರ್ಗಿಯಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಜೂನ್‌ 25ರಿಂದ ಪ್ರತಿಭಟನೆ ನಡೆಸುತ್ತಿರುವ ಗುಲ್ಬರ್ಗ ನ್ಯಾಯವಾದಿಗಳ ಸಂಘದ ಸದಸ್ಯರು ಸೋಮವಾರವೂ ಹೋರಾಟ ಮುಂದುವರಿಸಿದರು.

ಯುವಕರು ಜಾಗೃತರಾಗಲು ಸಲಹೆ

ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರನ್ನು ಪ್ರೊತ್ಸಾಹಿಸುತ್ತಿರುವ ಜಯ ಕರ್ನಾಟಕ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಹೇಳಿದರು.

ಮಹಿಳೆಯರಲ್ಲಿ ಗ್ರಾಹಕ ಜಾಗೃತಿ ಕಾರ್ಯಾಗಾರ ಇಂದು

ಕಲಬುರ್ಗಿ ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಜೂನ್‌ 30ರಂದು ಬೆಳಿಗ್ಗೆ 11 ಗಂಟೆಗೆ  ಮಹಿಳೆಯರಲ್ಲಿ ಗ್ರಾಹಕ ಜಾಗೃತಿ ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

Pages