ಒಳ್ಳೆಯದನ್ನು ಎದುರು ನೋಡು, ಕೆಟ್ಟದ್ದನ್ನು ಎದುರಿಸಲು ಸಿದ್ಧನಾಗು.

–ರಷ್ಯಾ ಗಾದೆ
Tuesday, 3 November, 2015

ಬಳ್ಳಾರಿ

‘ಮಠಾಧೀಶರಿಗೆ ಜೈ, ಸಾಹಿತಿಗಳಿಗೆ ಬೈ’

‘ಮಠಾಧೀಶರಿಗೆ ಕೋಟಿ ಗಟ್ಟಲೇ ಹಣ ಸುರಿಯುವ ಸರ್ಕಾರ ಸಮಾಜದ ಜೀವ ನಾಡಿಯಾಗಿ ಕೆಲಸ ಮಾಡುವ ಸಾಹಿತಿಗಳ ಕುರಿತು ನಿರ್ಲಕ್ಷ್ಯ ವಹಿಸಿದೆ’ ಎಂದು ಹೊಸಪೇಟೆ ತಾಲ್ಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಬಿ.ಅಂಬಣ್ಣ ಆರೋಪಿಸಿದರು.

ಪ್ರೇಕ್ಷಕರ ಮನಸೆಳೆದ ಗೊಂಬೆಯಾಟ

ಬಿಳಿಯ ಪರದೆ ಮೇಲಿನ ಬೊಂಬೆಗಳು ನೂರಾರು ಪ್ರೇಕ್ಷಕರನ್ನು ಮಂತ್ರ ಮುಗ್ಧರ ನ್ನಾಗಿಸಿದವು. ಆ ಬೊಂಬೆಗಳ ಕುಣಿತವು ನೋಡುಗರ ಮನಕ್ಕೆ ಮುದ ನೀಡಿದವು.

ಹೊಸಪೇಟೆ‘: 168 ಕ್ವಿಂಟಲ್‌ ‘ಅನ್ನಭಾಗ್ಯ’ ಅಕ್ಕಿ ವಶ

ಹೊಸಪೇಟೆ ನಗರದ ಎಪಿಎಂಸಿ ಆವರಣದಲ್ಲಿರುವ ವೆಂಕೋಬ ಶೆಟ್ಟಿ ಅವರಿಗೆ ಸೇರಿದ ಗೋದಾಮಿನ ಮೇಲೆ ಭಾನುವಾರ ದಾಳಿ ನಡೆಸಿದ ಉಪ ವಿಭಾ­ಗಾಧಿಕಾರಿ ಎಂ.ಪವನಕುಮಾರ್‌, ‘ಅನ್ನ ಭಾಗ್ಯ’ ಯೋಜನೆಗೆ ಸೇರಿದ 168.86 ಕ್ವಿಂಟಲ್‌ ಅಕ್ಕಿ ವಶಪಡಿಸಿಕೊಂಡಿದ್ದಾರೆ.

ಸ್ಪೈನ್‌ಕೇರ್ ಕ್ಲಿನಿಕ್ ಉದ್ಘಾಟನೆ

ಸಂಡೂರು ಪಟ್ಟಣದ ಸ್ಮಯೋರ್ ಆರೋಗ್ಯ ಕಮ್ಯುನಿಟಿ ಕೇಂದ್ರದಲ್ಲಿ ಭಾನು ವಾರ ಜಿಸಾರ್ ಸ್ಮಯೋರ್ ಆರೋಗ್ಯ ಸ್ಪೈನ್‌ಕೇರ್ ಕ್ಲಿನಿಕ್ ಅನ್ನು ಉದ್ಘಾಟಿಸಲಾಯಿತು.

ಸ್ಪೈನ್‌ಕೇರ್ ಕ್ಲಿನಿಕ್ ಉದ್ಘಾಟನೆ

ಸಂಡೂರು ಪಟ್ಟಣದ ಸ್ಮಯೋರ್ ಆರೋಗ್ಯ ಕಮ್ಯುನಿಟಿ ಕೇಂದ್ರದಲ್ಲಿ ಭಾನು ವಾರ ಜಿಸಾರ್ ಸ್ಮಯೋರ್ ಆರೋಗ್ಯ ಸ್ಪೈನ್‌ಕೇರ್ ಕ್ಲಿನಿಕ್ ಅನ್ನು ಉದ್ಘಾಟಿಸಲಾಯಿತು.

ಒಡೆವ ಹಳೇ ಪೈಪ್‌ಲೈನ್‌: ಪರ್ಯಾಯವಿಲ್ಲವೆ?

ನೀರಿನ ಪೂರೈಕೆ ವಿಷಯದಲ್ಲಿ ಜನರ ಅಸಮಾಧಾನಕ್ಕೆ ಗುರಿಯಾಗಿರುವ ಮಹಾನಗರ ಪಾಲಿಕೆಗೆ, ದಿಢೀರನೆ ಒಡೆಯುವ ಹಳೆಯ ರೈಸಿಂಗ್‌ ಮೇನ್‌ ಪೈಪ್‌ಲೈನ್‌ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಸಿ.ಎಂ ಜೊತೆ ಚರ್ಚೆ ಬಳಿಕ ಸಂತ್ರಸ್ತರಿಗೆ ಪರಿಹಾರ

‘ನಗರದ ಟ್ಯಾಂಕ್‌ಬಂಡ್‌ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ವಿಸ್ತರಿಸುವ ಕಾಮಗಾರಿಗೆ ಸ್ಥಳ ಬಿಟ್ಟು ಕೊಡುವ ಅಂಗಡಿ ಮತ್ತು ಮನೆಗಳ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಿಳಿಸಿದರು.

ಕಬ್ಬು ಬಾಕಿ ಹಣ ಸರ್ಕಾರವೇ ಪಾವತಿಸಲಿ: ಸಿಐಟಿಯು

‘ಕಾರ್ಖಾನೆಯಲ್ಲಿರುವ ಸಕ್ಕರೆ ದಾಸ್ತಾನಿನ ಮೇಲೆ ನಿರ್ಬಂಧ ಹೇರಿದರೆ ಸಾಲದು. ಕಬ್ಬು ಬೆಳೆಗಾರ ರೈತರಿಗೆ ನೀಡಬೇಕಿದ್ದ ಬಾಕಿ ಹಣ ಪಾವತಿಗೂ ಸರ್ಕಾರ ಮುಂದಾಗಬೇಕು’ ಎಂದು ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಪ್ರಸನ್ನಕುಮಾರ ಆಗ್ರಹಿಸಿದರು.

ರಸ್ತೆಯಲ್ಲೇ ಮಗುವಿಗೆ ಜನ್ಮವಿತ್ತ ತಾಯಿ

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೊರಟಿದ್ದ ಸಮೀಪದ ಕೆರೆತಾಂಡ ನಿವಾಸಿ ರತ್ನಾಬಾಯಿ ರಸ್ತೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಶುಕ್ರವಾರ ನಡೆದಿದೆ.

ಫ್ಯಾಕ್ಸ್‌ನಲ್ಲಿ ಬಂದ ಪ್ರಶ್ನೆ ಪತ್ರಿಕೆ!

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಗುರುವಾರ ಆರಂಭ ವಾಗಿದ್ದು, ಇಲ್ಲಿನ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಬಾರದೇ ಗೊಂದಲಕ್ಕೆ ಈಡಾದ ಘಟನೆ ನಡೆದಿದೆ.

‘ಒಕ್ಕಲೆಬ್ಬಿಸಲು ಅವಕಾಶ ನೀಡೆವು’

‘ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖೆಯ ಹುನ್ನಾರಕ್ಕೆ ರೈತರು ಅವಕಾಶ ನೀಡುವುದಿಲ್ಲ’

ನಗರದಲ್ಲಿ ಸರಣಿ ಧರಣಿ, ಮೆರವಣಿಗೆ

ಬಳ್ಳಾರಿ ನಗರದಲ್ಲಿ ಗುರುವಾರವು ಮೂರು ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಜಿಲ್ಲಾಧಿಕಾರಿ ಕಚೇರಿ ಆವರಣವು ಧರಣಿ ನಿರತರ ಘೋಷಣೆಗಳಿಂದ ಜನರ ಗಮನ ಸೆಳೆಯಿತು. ಕಾರ್ಮಿಕರು, ವಿದ್ಯುತ್‌ ಗುತ್ತಿಗೆದಾರರು ಮತ್ತು ಬಿಜೆಪಿ ಕಾರ್ಯಕರ್ತರು ಧರಣಿ, ಮೆರವಣಿಗೆ ಮತ್ತು ಪಾದಯಾತ್ರೆ ನಡೆಸಿದರು.

Pages