Home

"ಕುಂದುಕೊರತೆ ಸಹಾಯವಾಣಿ ಸಂಖ್ಯೆ"  08534-220528"  

ಸಕಾಲ: ಕರ್ನಾಟಕ ನಾಗರೀಕರಿಗೆ ಸೇವಗಳ ಅದಿನಿಯಮ-2011

    ಕರ್ನಾಟಕ ರಾಜ್ಯದ ನಾಗರೀಕರಿಗೆ ಗೊತ್ತುಮಾಡಿದ ಕಾಲಮಿತಿಯೊಳಗೆ ಸೇವೆಗಳ ಖಾತರಿಗಾಗಿ ಮತ್ತು ಅದಕ್ಕೆ ಸಂಬಂಧಿಸಿದ ಹಾಗೂ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಲಿಸುವುದಕ್ಕಾಗಿ ಒಂದು ಅಧಿನಿಯಮ.

       A Bill has been passed by the Karnataka State Legislature to provide guarantee of services to citizens in the State of Karnataka within the stipulated time limit for citizen related services as mentioned in the schedule. This Act is called the Karnataka Guarantee of Services to Citizens Act, 2011.


   ಯಲಬುರ್ಗಾ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಯಲಬುರ್ಗಾ ನಿಜಾಮ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)ರ ಕಾಲದ ತಾಲೂಕು ಕೇಂದ್ರವಾಗಿತ್ತು.ಆಗ ಯಲಬುರ್ಗಾ ವನ್ನು "ಯಲಬುರ್ಗಾ" ಎಂದು ಕರೆಯುತ್ತಿದ್ದರು. ಈಗ ಯಲಬುರ್ಗಾ ಅಭಿವೃದ್ದಿ ಹೊಂದುತ್ತಿರುವ ನಗರ ಪ್ರದೇಶ. ಯಲಬುರ್ಗಾ ತಾಲೂಕು ನೈಸರ್ಗಿಕ ಸಂಪತ್ತಿನಿಂದ ಹೆಸರು ವಾಸಿ.ತಾಲೂಕಿನ ಕುಕನೂರು ಗ್ರಾನೈಟ್ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)ಗೆ ಹೆಸರುವಾಸಿ.ದೇಶದ ವಿವಿಧ ಭಾಗಗಳಿಂದ ಇಲ್ಲಿ ವ್ಯವಹಾರ ನಿತ್ಯಾ ನಡೆಯುತ್ತದೆ.ಯಲಬುರ್ಗಾ ರಾಜ್ಯದಲ್ಲಿಯೇ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿದ ತಾಲೂಕಾಗಿದೆ.ಯಲಬುರ್ಗಾ ತಾಲೂಕಿನಲ್ಲಿ ಒಟ್ಟು ೧೪೪ ಹಳ್ಳಿಗಳು ಇರುತ್ತವೆ.ಇದರಲ್ಲಿ ೫ ಗ್ರಾಮಗಳು ಬೇಚಿರಾಗ ಅಂದರೆ ಜನವಸತಿ ರಹಿತ ಮತ್ತು ೧೩೯ ಜನವಸತಿ ಗ್ರಾಮಗಳಾಗಿರುತ್ತವೆ.ಯಲಬುರ್ಗಾ,ಕುಕನೂರು,ಹಿರೇವಂಕಲಕುಂಟಾ,ಮಂಗಳೂರು ಒಟ್ಟು ೪ ಹೋಬಳಿಗಳು ಇವೆ.ಈ ತಾಲೂಕು ೩೩ ಗ್ರಾಮ ಪಂಚಾಯತಿಗಳನ್ನು ಹೊಂದಿದೆ.ವ್ಯವಸಾಯವು ಬಹುತೇಕ ಮಳೆ ಆದಾರಿತವಾಗಿದೆ. 

    Yelburga is around 40 km north-west of Koppal Steeped in history.Yelburga was ruled by a famous dynasty during dawn of 11th century and was called 'Yerambarga' then. An edict obtained from the place explains about Yelburga from AD 1026 to AD 1126. Itagi, 22 km away, is famous for a 12th century Mahadeva Temple.Gajendragarh (12 km north), Kuknur, Manglur and Nidgundi are among the surrounding places. Hubli Airport (103 km west) and Bellary Airport (105 km east) are at equal proximity from the place. Banapur Railway Station is the nearest railhead.


COMPUTERIZATION:  We are happy to intimate the citizens of  Yelburga Town that we have computerized the Birth & Death certificates from 1996 to till date under State Government KMRP computerization scheme,from now onwards citizens are requested to visit the office for registration and getting of Birth and Death Certificates by paying service fee.Citizens are requested to make use of this facility.

(Note:From 1990 to 08-Jan-1996 Birth and Death Certificates will be issued by Tahsildar Office Yelburga. and from 09-Jan- 1996 onwards cerficates will be issued by this office).

ಗಣಕೀಕರಣ: ಯಲಬುರ್ಗಾ ಪಟ್ಟಣ ಪಂಚಾಯತ 1996ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ಜನನ-ಮರಣ ನೊಂದಾಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೆವೆ.ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.

ಪಟ್ಟಣ ಪಂಚಾಯತಿಯ ಪ್ರಮುಖ ಧ್ಯೇಯೋದ್ದೇಶಗಳು ಈ ಕೆಳಕಂಡಂತಿರುತ್ತವೆ.

  1. ಪಟ್ಟಣದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
  2. ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು.
  3. ಮನೆ ಬಳಕೆ, ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ನೀರಿನ ಸಂಪರ್ಕ ಒದಗಿಸುವುದು.
  4. ಸಾರ್ವಜನಿಕರ ಆರೋಗ್ಯ, ನೈರ್ಮಲ್ಯ ಕಾಪಾಡುವುದು.
  5. ಪಟ್ಟಣದಲ್ಲಿ ದುರ್ಬಲ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
  6. ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
  7. ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ ಮತ್ತು ನಗರದ ಬಡತನ ನಿವಾರಣೆ.
  8. ಬೀದಿ ದೀಪ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಂತ ಮೂಲ ಸೌಕರ್ಯಗಳನ್ನು ಒದಗಿಸುವುದು.
  9. ಸ್ಮಶಾನ ಮತ್ತು ಸ್ಮಶಾನ ಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಸೌಕರ್ಯಗಳನ್ನು ಒದಗಿಸುವುದು.
  10. ಜನನ ಮರಣ ನೊಂದಣಿ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
  11. ಕಸಾಯಿಖಾನೆಗಳ ನಿಯಂತ್ರಣ.
  12. ಆಸ್ತಿ ತೆರಿಗೆ, ಜಾಹೀರಾತು ತೆರಿಗೆ ಮತ್ತಿತರ ಶುಲ್ಕಗಳ ಮೇಲ್ವಿಚಾರಣೆ.
  13. ರಸ್ತೆ ಮತ್ತು ಬೀದಿ ದೀಪಗಳ ದುರಸ್ಥಿ ಮತ್ತು ನಿರ್ವಹಣೆ.
  14. ಅಪಾಯಕಾರಿ ರೋಗಗಳ ನಿಯಂತ್ರಣ.

This Page is maintained by Chief Officer R.D Gondkar T.P Yelburga.

Last Updated on 18-12-2012

No. Of Visitors :
Last Updated   : 19/01/2013  Release History
Release 2.0.0, Powered By Karnataka Municipal Data Society & maintained by Yelburga TP
This website can best viewed with the resolution 1024 * 768 using Internet Explorer 7.0 or above.
Valid CSS!